flying lizard
ನಾಮವಾಚಕ

ಹಾರುವ ಹಲ್ಲಿ; ಹೊರ ಚಾಚಿದ ಪಕ್ಕೆಲುಬುಗಳ ಮೇಲಿರುವ ಪೊರೆಗಳ ಸಹಾಯದಿಂದ ದೂರದವರೆಗೆ ಹಾರಬಲ್ಲ, ಡ್ರೇಕೋ ಕುಲಕ್ಕೆ ಸೇರಿದ ಹಲ್ಲಿ.